ಈ ಪದಾರ್ಥಗಳನ್ನು ನೇರಳೆ ಹಣ್ಣು ತಿಂದ ಕೂಡಲೇ   ಸೇವನೆ ಮಾಡಬಾರದು 

ಈ ಪದಾರ್ಥಗಳನ್ನು ನೇರಳೆ ಹಣ್ಣು ತಿಂದ ಕೂಡಲೇ   ಸೇವನೆ ಮಾಡಬಾರದು    ನೇರಳೆ ಹಣ್ಣನು  ನೋಡಿದಾಗ  ತಿನ್ನಲು ಆಸೆಯಾಗುತ್ತೆ , ನೇರಳೆ ಹಣ್ಣಿನ  ಬಣ್ಮತ್ತು ಅದರ ರುಚಿ....  ಒಹೋ...   ಮಕ್ಕಳು   ಇದನ್ನು ತಿಂದ ಕೂಡಲೇ  ನಾಲಗೆಯ ಬಣ್ಣ ನೇರಳೆ ಹಣ್ಣಿನ  ಬಣ್ಣಕ್ಕೆ ತಿರುಗಿರರುವುದನ್ನು  ನೋಡಿ…

ಸಚಿವ ಸುಧಾಕರ್ ಕಡೆಯಿಂದಲೂ ಪತ್ರಕರ್ತರಿಗೆ ಎಣ್ಣೆ, ದುಬಾರಿ ಉಡುಗೊರೆ…

ಸಚಿವ ಸುಧಾಕರ್ ಕಡೆಯಿಂದಲೂ ಪತ್ರಕರ್ತರಿಗೆ ಭಾರಿ ಗಿಪ್ಟ್... ‌   ರಾಜ್ಯ ಸರ್ಕಾರವು ಪತ್ರಕರ್ತರಿಗೆ ಲಂಚ ನೀಡಿರುವ ಆರೋಪ ಇನ್ನೂ ಹಸಿಯಾಗಿರುವಾಗಲೇ ಕಾಂಗ್ರೆಸ್ ಮತ್ತೊಂದು ಟ್ವೀಟ್ ಮಾಡಿದ್ದು ಸಚಿವ ಸುಧಾಕರ್ ಪತ್ರಕರ್ತರಿಗೆ ಹಣ, ಹೆಂಡ ಹಂಚಿರುವ ಗಂಭೀರ ಆರೋಪ ಕೇಳಿ ಬರುತ್ತಿದೆ.…

21 ವರ್ಷದ ಯುವತಿಯನ್ನು ಬಿಟ್ಟು ಬಸವಲಿಂಗ ಸ್ವಾಮೀಜಿ ಹನಿ ಟ್ರ್ಯಾಪ್, ಯುವತಿ ಸಹಿತ 3 ಮಂದಿ ಅರೆಸ್ಟ್…

ಬಸವಲಿಂಗ ಸ್ವಾಮೀಜಿ ಹನಿಟ್ರ್ಯಾಪ್, ಯುವತಿ ಸಹಿತ 3 ಮಂದಿ ಬಂಧನ. ಮಾಗಡಿ ತಾಲೂಕಿನ ಕಂಚುಗಲ್ ಬಂಡೆಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಒಂದು ಹೊಸ ತಿರುವು ಸಿಕ್ಕಿದ್ದು, ಮಾಗಡಿ ತಾಲೂಕಿನ ಕಣ್ಣೂರು ಮಠದ ಮೃತ್ಯುಂಜಯ ಶ್ರೀ ಹಾಗೂ ಯುವತಿ…

ಎಸ್ ಡಿ ಪಿ ಐ ಬ್ಯಾನರ್ ಹರಿದ ದುಷ್ಕರ್ಮಿಗಳು…

  ಎಸ್ ಡಿ ಪಿ ಐ  ವತಿಯಿಂದ ಕನ್ನಡ ರಾಜ್ಯೋತ್ಸವಕ್ಕೆ ಶುಭಾಶಯಗಳನ್ನು ಕೋರಿ ಹಾಕಿದ್ದ ಬ್ಯಾನರ್ ಅನ್ನು  ಹರಿದ ದುಷ್ಕರ್ಮಿಗಳು... ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿಸಿ ರೋಡಿನ ಶ್ರೀನಾರಾಯಣ ಗುರು ವೃತ್ತದ ಬಳಿ ಎಸ್ ಡಿ ಪಿ ಐ  ವತಿಯಿಂದ ಕನ್ನಡ ರಾಜ್ಯೋತ್ಸವಕ್ಕೆ…

ಸ್ನೆಹಿತೆಯರು ಅಂದ್ರೆ ಹೀಗೂ ಇರುತ್ತಾರಾ? ತನ್ನ ಇಬ್ಬರು ಸ್ನೇಹಿತೆಯರು ವಿಷ ಕುಡಿದರು ಎಂದು ತಾನು ವಿಷ ಸೇವಿಸಿದಳು ..

    ಶಾಲೆಗೆ ಬಂಕ್ ಮಾಡಿ ಹೊರಗೆ ಹೋಗಿದ್ದ ಮೂವರು ಗೆಳತಿಯರು ವಿಷ ಸೇವಿಸಿ ಆತ್ಮಹತ್ಯೆಗೆ  ಯತ್ನ. ಈ ಘಟನೆ ನಡೆದದ್ದು ಮಧ್ಯಪ್ರದೇಶದ ಹಿಂದೋರಿನಲ್ಲಿ, ವಿಷ ಕುಡಿದ ಕೂಡಲೇ ಮೂವರನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ ಈಗ ಚಿಕಿತ್ಸೆ ಫಲಕಾರಿಯಾಗದೆ ಮೂವರ ಪೈಕಿ ಇಬ್ಬರು ಯುವತಿಯರು…

ಇಡೀ ಸರ್ಕಾರವೇ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಸಿದ್ದರಾಮಯ್ಯ ತೀವ್ರ ಆರೋಪ, ಏನಿದು ಆರೋಪ?

ಇಡೀ ಸರ್ಕಾರವೇ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಸಿದ್ದರಾಮಯ್ಯ ಆರೋಪ,  ಭಾರತೀಯ ಜನತಾ ಪಕ್ಷದ ಸರ್ಕಾರ ಭ್ರಷ್ಟಾಚಾರದ ಮೂಲಕ ಶಾಸಕರನ್ನು ಖರೀದಿಸಿ ಆಪರೇಷನ್ ಕಮಲ ಮಾಡಿ ಅಧಿಕಾರಕ್ಕೆ ಬಂದಿದೆ. ಇದಕ್ಕಾಗಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಹಾಲಿ ಮುಖ್ಯಮಂತ್ರಿ…

ಕಾರು ಬೈಕ್ ನ ನಡುವೆ ಭೀಕರ ಅಪಘಾತ ಬೈಕ್ ಸವಾರನ ದುರ್ಮರಣ

ಕಾರು ಬೈಕ್ ನ ನಡುವೆ ಬೀಗರ ಅಪಘಾತ ಕಾರು ಮತ್ತು ಬೈಕ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಯುವಕನೋರ್ವ ಸ್ಥಳದಲ್ಲಿ ಮೃತಪಟ್ಟಿದ್ದಾನೆ. ಈ ಘಟನೆ ಹಿರಿಯಡಕದ  ಸರ್ಕಾರಿ ಪದವಿ ಪೂರ್ವ ಕಾಲೇಜಿನ ಬಳಿ ಇಂದು ಮಧ್ಯಾಹ್ನ ನಡೆದಿದೆ .ಮೃತ ಯುವಕನನ್ನು ಹಿರಿಯಡಕ ಸಮೀಪದ ಪುತ್ತಿಗೆ ನಿವಾಸಿ 18 ವರ್ಷದ…

ಬಾಲಕನಿಗೆ ವಿದ್ಯಾರ್ಥಿಗಳಿಂದ ಹಲ್ಲೆ ಆರೋಪ.

ಬಾಲಕನಿಗೆ ವಿದ್ಯಾರ್ಥಿಗಳಿಂದ ಹಲ್ಲೆ ಆರೋಪ ಬಾಲಕ ಆಸ್ಪತ್ರೆಗೆ ದಾಖಲು ನಗರದ ಹೊರಹೊಲೆಯದ ನೇರಳಕಟ್ಟೆ ಖಾಸಗಿ ಶಾಲೆ 9ನೇ ತರಗತಿಯ ವಿದ್ಯಾರ್ಥಿ ಮೇಲಂಗಡಿಯ ಅಬ್ದುಲ್ ಮನಫ್ ಎಂಬ ಬಾಲಕನಿಗೆಚೋಂಬುಗುಡ್ಡೆಯ ಇಬ್ಬರು ವಿದ್ಯಾರ್ಥಿಗಳು ಹಲ್ಲೆ ನಡೆಸಿದ ಘಟನೆ ತೊಕ್ಕೊಟ್ಟು ಎಂಬಲ್ಲಿ ನಡೆದಿದೆ. ಗುರುವಾರ…

ಶಾಸಕ -ಸ್ವಾಮೀಜಿ ಮಾತಾಡಿರುವ ಆಡಿಯೋ ಲಿಕ್, ಇದರ ಬಗ್ಗೆ ಪೂರ್ತಿ ತಿಳಿಯಿರಿ..

ಬಿಜೆಪಿಗೆ ಸೇರಿ ಇಡಿ ಸಿಬಿ ದಾಳಿ ಆಗದಂತೆ ಬಿ ಎಲ್ ಸಂತೋಷ್ ನೋಡಿಕೊಳ್ಳುತ್ತಾರೆ :ಶಾಸಕ ಸ್ವಾಮೀಜಿ ಮಾತಾಡಿರುವ ಆಡಿಯೋ ಲಿಕ್ ತೆಲಂಗಾಣ ರಾಷ್ಟ್ರ ಸಮಿತಿಯ ನಾಲ್ವರು ಶಾಸಕರಿಗೆ ಪಕ್ಷ ಬದಲಿಸಲು ಬಿಜೆಪಿ ಹಣದ ಆಮಿಷ ಒಡ್ಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದು 15…

ಮಹಿಳೆಯರ ಚಿನ್ನದ ಸರ ಸುಲಿಗೆಗೈದ ಪ್ರಕರಣದಲ್ಲಿ ಅಂತರಾಜ್ಯ ಸರಗಳ್ಳನನ್ನು ಪೋಲಿಸರು ಸೆರೆ ಹಿಡಿದಿದ್ದಾರೆ.

   ಅಂತರಾಜ್ಯ ಸರಗಳ್ಳನ ಬಂಧನ. ಕಡಿಯಾಳಿ ಮೈಶಾ ಮರ್ದಿನಿ ದೇವಸ್ಥಾನದ ಬಳಿ ಅಕ್ಟೋಬರ್ 3 ರಂದು ನಡೆದ ಮಹಿಳೆ ಒಬ್ಬರ ಚಿನ್ನದ ಸರ ಸುಲಿಗೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಸರಗಳ್ಳನನ್ನು ಉಡುಪಿ ಪೊಲೀಸರು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ದಾಂಡೇಲಿ ಪಟೇಲ್ ನಗರದ ನಿವಾಸಿ ಮೌಲಾಲಿ…

ಪತ್ರಕರ್ತರಿಗೆ ಲಂಚ ಆರೋಪ ಅನುಮಾನಕ್ಕೆ ಕಾರಣವಾದ ಸುದ್ದಿ ವಾಹಿನಿಗಳ ಮೌನ ?

ಪತ್ರಕರ್ತರಿಗೆ ಲಂಚ ಆರೋಪ ದೀಪಾವಳಿ ನೆಪದಲ್ಲಿ ಪತ್ರಕರ್ತರಿಗೆ ಲಂಚ ನೀಡಿದ ಆರೋಪ ರಾಜ್ಯ ಸರ್ಕಾರಕ್ಕೆ ತೀವ್ರ ಮುಜುಗರ ಉಂಟುಮಾಡಿದೆ.  ಜೊತೆಗೆ ಉಡುಗೊರೆ ಸ್ವೀಕರಿಸಿದ ಪತ್ರಕರ್ತರ ಮೌನದ ವಿರುದ್ಧ ಪತ್ರಕರ್ತರ ವಲಯದಲ್ಲಿ ತೀವ್ರ ಸಮಾಧಾನ ಉಂಟಾಗಿದೆ .ರಾಜಕೀಯ ವರದಿಗಾರಿಕೆ…